good fellow
ನಾಮವಾಚಕ
  1. ಸದ್ಗುಣಿ; ಗುಣಶಾಲಿ; ಒಳ್ಳೆಯವ.
  2. ಸರಸಿ; ಸಹವಾಸಪ್ರಿಯ; ಸಂಗಶೀಲ.
  3. ಸ್ನೇಹಪರ; ಸ್ನೇಹಶೀಲ.